Surprise Me!

KGF Kannada Movie : ಯಶ್ ಕೆಜಿಎಫ್ ಪ್ರಭಾಸ್ ಬಾಹುಬಲಿ ರೀತಿ ಮಿಂಚುತ್ತಾ | FILMIBEAT KANNADA

2018-11-14 1 Dailymotion

'ಬಾಹುಬಲಿ' ಎಂಬ ಮೆಗಾ ಸಿನಿಮಾದ ಮೂಲಕ ತೆಲುಗು ನಟ ಪ್ರಭಾಸ್ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದು ಈಗ ಇತಿಹಾಸ. ಅಲ್ಲಿಯವರೆಗೂ ಟಾಲಿವುಡ್ ಪಾಲಿಗೆ ಮಾತ್ರ ಪ್ರಭಾಸ್ ದೊಡ್ಡ ಸ್ಟಾರ್ ಆಗಿದ್ದರು. ಬಟ್, ಅದ್ಯಾವಾಗ 'ಬಾಹುಬಲಿ ದಿ ಬಿಗಿನಿಂಗ್' ಸಿನಿಮಾ ದೊಡ್ಡ ಸಕ್ಸಸ್ ಆಯ್ತೋ, ಬಳಿಕ ಪ್ರಭಾಸ್ ಅವರ ಕಾಲ್ ಶೀಟ್ ಪಡೆಯಲು ನಿರ್ಮಾಪಕರು ಕ್ಯೂನಲ್ಲಿ ನಿಂತರು.<br />

Buy Now on CodeCanyon